ಲಯನ್ಸ್ ಕ್ಲಬ್‌ನಿಂದ ಸನ್ಮಾನ

22
Published on

ಮೈಸೂರು: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ 317ಎ ಮತು ಲಯನ್ಸ್ ಕ್ಲಬ್ ಆಫ್ ಮೈಸೂರು ವತಿಯಿಂದ ಸನ್ಮಾನ ಕಾರ್ಯಕ್ರಮ ಲಯನ್ಸ್ ಭವನದಲ್ಲಿ ನಡೆಯಿತು.

ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯ ಡಾ.ಬಿ.ದಿನೇಶ್, ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಸರಕಾರಿ ಪ್ರೌಢಶಾಲಾ ಶಿಕ್ಷಕ ಎನ್.ಎಸ್.ಲಿಂಗರಾಜ, ಪಾಲಿಕೆಯ ಸಹಾಯಕ ಅಭಿಯಂತ ಬಿ.ಚನ್ನಬಸವನಗೌಡ ಅವರನ್ನು ಸನ್ಮಾನಿಸಲಾಯಿತು.


ಸಂಘಟನೆಯ ಮುಖಂಡರಾದ ಸುರೇಶ್ ರಾಮು, ಎನ್.ಮೋಹನ್‌ಕುಮಾರ್, ಬಿ.ಭಾರತಿ, ಸುರೇಶ್, ಮುಕೇಶ್, ಜೆ.ಲೋಕೇಶ್, ಪಿ.ರಮೇಶ್, ವಿರೂಪಾಕ್ಷ, ಶಿವಕುಮಾರ್, ಎಂ.ಮೋಹನ್‌ಕುಮಾರ್, ಬಿ.ಶಿವಣ್ಣ, ಕೃಷ್ಣಮೂರ್ತಿ, ರಾಮಣ್ಣ, ಉಮಾಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net