ಲಕ್ಷ್ಮೀಗೆ ಸಹಾಯಧನ

16-08-HNPP 1
Published on

ಹಾಕಿ ತರಬೇತಿಗೆ ಆಯ್ಕೆಯಾಗಿರುವ ಹೊಳೆನರಸೀಪುರ ತಾಲೂಕಿನ ನಾಗಲಾಪುರ ಗ್ರಾಮದ ಲಕ್ಷ್ಮೀಗೆ ಪಟ್ಟಣದ ಲಯನ್ಸ್ ಕ್ಲಬ್ ಸೇವಾ ಸಂಸ್ಥೆ 10 ಸಾವಿರ ರೂ. ಸಹಾಯಧನವನ್ನು ಬುಧವಾರ ನೀಡಿತು. ಲಯನ್ಸ್ ಸಂಸ್ಥೆಯ ಲಯನ್ ಆರ್.ಡಿ.ರವೀಶ್ ಹಾಗೂ ಖಾಲೀದ್ ,ನಿವೃತ್ತ ಯೋಧರಾದ ಹರೀಶ್, ವಸಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net