ರ್ಯಾಂಕ್​ ಪಡೆದವರಿಗೆ ಸಮ್ಮಾನ

1103KLB11
Published on

ಕಲಬುರಗಿ: ನಾಗಾಂಬಿಕಾ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ರ‍್ಯಾಂಕ್ ಪಡೆದವರ ಸನ್ಮಾನ, ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು. ಮೇಯರ್ ಯಲ್ಲಪ್ಪ ನಾಯ್ಕೋಡಿ, ಬಸವರಾಜ ಬಿರಬಿಟ್ಟಿ, ಶಾಂತಕುಮಾರ ಬಿರಾದಾರ, ಜಗನ್ನಾಥ ಪಾಟೀಲ್, ರಾಜಕುಮಾರ ಉದನೂರ, ವಿಶ್ವನಾಥ ಪಾಟೀಲ್ ಗೌನಳ್ಳಿ, ನಾಗಲಿಂಗಯ್ಯ ಮಠಪತಿ, ಶಿವಾನಂದ ಮಠಪತಿ, ಗಣಪತರಾವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net