ರೇವಣಸಿದ್ದಪ್ಪ ಅವರಿಗೆ ಸನ್ಮಾನ

Sanmana
Published on

ಚಿತ್ರದುರ್ಗ: ನಗರದ ಎಸ್‌ಜೆಎಂ ಪಾಲಿಟೆಕ್ನಿಕ್ ಅನುದಾನಿತ ಕಾಲೇಜಿನಲ್ಲಿ ಮಂಗಳವಾರ ನಡೆದ ಎಸ್.ಜಿ.ರೇವಣಸಿದ್ದಪ್ಪ ಅವರ ಸನ್ಮಾನ ಸಮಾರಂಭದಲ್ಲಿ ಕಾಲೇಜಿನ ಆವರಣದಲ್ಲಿ ಸಸಿ ನೆಡಲಾಯಿತು.

ವಿಜಯಾ ಹಿರೇಮಠ, ಕೆ.ಎಂ.ವೀರೇಶ್, ಉಮೇಶ್ ವಿ ತುಪ್ಪದ್, ಟಿ.ವಿ.ವಿರುಪಾಕ್ಷಪ್ಪ, ಡಿ.ವಿ.ಮುರುಘೇಶ್, ವಿಜಯಕುಮಾರ್, ಮಮ್ತಾಜ್ ಬೇಗಂ, ಚನ್ನಕೇಶವ, ಮೋಹನ್, ನಳಿನಾಕ್ಷಿ, ಈಶ್ವರಪ್ಪ, ಬೋರೇಶ, ನಾಗರಾಜ್, ರಾಜಶೇಖರ್, ಸಿ.ಬಸವರಾಜಪ್ಪ, ಎಸ್.ವಿ.ರವಿಶಂಕರ್, ಸಂಧ್ಯಾ, ಸನಿಹಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net