ಚಿತ್ರದುರ್ಗ: ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಹಾಗೂ ಬನದ ಹುಣ್ಣಿಮೆ ಅಂಗವಾಗಿ ಗುರುವಾರ ಕ್ರೀಡಾಂಗಣ ರಸ್ತೆ ಮಾರ್ಗದ ಬುದ್ದನಗರದಲ್ಲಿನ ರೇಣುಕಾ ಯಲ್ಲಮ್ಮ ದೇವಿಗೆ ಪೂಜೆ, ವಿಶೇಷಾಲಂಕಾರ ಸೇವೆ ನೆರವೇರಿದವು. ಮಹಿಳೆಯರಿಗೆ ಅರಿಶಿನ-ಕುಂಕುಮ, ಪ್ರಸಾದ ವಿತರಿಸಲಾಯಿತು.