ರೂಪಾದೇವಿ ರಾಜ್ಯಮಟ್ಟಕ್ಕೆ ಆಯ್ಕೆ

Roopadevi
Published on

ಚಿತ್ರದುರ್ಗ: ನಗರದಲ್ಲಿ ಶನಿವಾರ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಡಿಡಿಪಿಐ ಕಾರ್ಯಾಲಯದಿಂದ 2023-24ನೇ ಸಾಲಿಗೆ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹ ಪಠ್ಯ ಚಟುವಟಿಕೆಗಳ (ಕನ್ನಡ ಪ್ರಬಂಧ) ಸ್ಪರ್ಧಾಯಲ್ಲಿ ತುರುವನೂರು ಸರ್ಕಾರಿ ಪಪೂ ಕಾಲೇಜಿನ ಶಿಕ್ಷಕಿ ರೂಪಾದೇವಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ನೋಡಲ್ ಅಧಿಕಾರಿ ಎಚ್.ಗೋವಿಂದಪ್ಪ, ತೀರ್ಪುಗಾರರಾದ ಎಸ್.ಬಸವರಾಜು, ಮಾರುತಿ, ಏಕನಾಥ್, ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net