ರೂ.3.38 ಲಕ್ಷ ಅಕ್ರಮ ಪಟಾಕಿ ವಶ

Capture
Published on

ಔರಾದ್: ಅಕ್ರಮವಾಗಿ ಹಾಗೂ ಯಾವುದೇ ಪರವಾನಗಿ ಇಲ್ಲದೇ ಮಾರಾಟ ಮಾಡಲು ಸಂಗ್ರಹ ಮಾಡಿಟ್ಟಿರುವ ಪಟಾಕಿ ಅಂಗಡಿಯ ಮೇಲೆ ಮಂಗಳವಾರ ತಹಸೀಲ್ದಾರ್ ಅರುಣಕುಮಾರ್ ಕುಲಕಣರ್ಿ ದಾಳಿ ಮಾಡಿ ಅಪಾರ ಪ್ರಮಾಣದ ಪಟಾಕಿಗಳ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪಟ್ಟಣದ ಶಹಾಬೋದ್ದಿನ್(30), ಅಬ್ದುಲ್ ರಹೀಮ್(47) ಅವರನ್ನು ವಶಕ್ಕೆ ಪಡೆದು 3.38 ಲಕ್ಷ ರೂ.ಮೌಲ್ಯದ ಪಟಾಕಿ ಜಪ್ತಿ ಮಾಡಿದ್ದಾರೆ. ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net