ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಡ್ಯಾಶಿಯಲ್ ಮತ್ತು ಇಶಾನಿ ಗೋವಾದಲ್ಲಿ ನಡೆದ ನ್ಯಾಷನಲ್ಸ್‌ನಲ್ಲಿ ಪದಕಗಳನ್ನು ಪಡೆದಿದ್ದಾರೆ.
ಇತ್ತೀಚೆಗೆ ನಡೆದ 6ನೇ ರಾಷ್ಟ್ರೀಯ ರೇಂಕಿಂಗ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಡ್ಯಾಶಿಯಲ್ ಅಮಂಡಾ ಕನ್ಸೆಸ್ಸಾವೊ 2 ಚಿನ್ನ ಮತ್ತು ಇಶಾನಿ ಕೆ ವಿ 1 ಬೆಳ್ಳಿ ಪದಕ ಪಡೆದರು.
ಮೋಹನ್‌ದಾಸ್ ಕೆ ಮತ್ತು ಜಯರಾಜ್ ಅವರಿಂದ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆಯುತಿದ್ದಾರೆ.