ರಾಷ್ಟ್ರೀಯ ಗ್ರಂಥಾಲಯ ದಿನ

12 YERRISWAMY 02
Published on

ಬಳ್ಳಾರಿ : ಯ ವಿಎಸ್‌ಕೆ ವಿವಿಯ ಕೇಂದ್ರೀಯ ಗ್ರಂಥಾಲಯದಲ್ಲಿ ಪದ್ಮಶ್ರೀ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಗ್ರಂಥಾಲಯ ದಿನ ಆಚರಿಸಲಾಯಿತು. ವಿವಿ ಕುಲಪತಿ ಪ್ರೊ.ಜೆ.ತಿಪ್ಪೇರುದ್ರಪ್ಪ , ಕುಲಸಚಿವ ಎಸ್.ಎನ್. ರುದ್ರೇಶ್ , ಗ್ರಂಥಪಾಲಕ ಪ್ರೊ.ಮಾರಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net