ರಾವಸಾಹೇಬ ಪಾಟೀಲ ಕೊಡುಗೆ ಅಪಾರ

2
Published on

ಬೋರಗಾಂವ: ರಾವಸಾಹೇಬ ಪಾಟೀಲ ಅವರು ದಣ ಭಾರತ ಜೈನ ಸಭೆ ಮತ್ತು ಸಮುದಾಯದ ನತೆ ಹೆಚ್ಚಿಸಿದರು. ಅವರು ನೀಡಿದ ಸಂಸ್ಕಾರ, ಶಿಣ ಮತ್ತು ಆರೋಗ್ಯ ಎಂಬ ಮೂರು ತತ್ತ$್ವಗಳ ಮೇಲೆ ಜೈನಸಭಾ ಯಾವಾಗಲೂ ಕಾರ್ಯನಿರ್ವಹಿಸುತ್ತದೆ ಎಂದು ನೂತನ ಅಧ್ಯ ಬಾಲಚಂದ್ರ ಪಾಟೀಲ ಹೇಳಿದರು.

ರಾವಸಾಹೇಬ ಪಾಟೀಲ ಅವರ ನಿಧನದಿಂದ ತೆರವಾಗಿದ್ದ ದಣ ಭಾರತ ಜೈನ ಸಭಾದ ಅಧ್ಯರಾಗಿ ಈಚೆಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದ ಪಾಟೀಲ ನಿವಾಸಕ್ಕೆ ಭೇಟಿ ನೀಡಿ ರಾವಸಾಹೇಬ ಪಾಟೀಲ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿ, ರಾವಸಾಹೇಬ ಪಾಟೀಲ ನಿಧನದ ನಂತರವೂ ದಣ ಭಾರತ ಜೈನ ಸಭೆಯ ಪ್ರತಿಯೊಂದು ಕೆಲಸದಲ್ಲಿ ಇಡೀ ಅರಿಹಂತ ಕುಟುಂಬ ಸದಾ ಸಹಕರಿಸಲಿದೆ. ದಣ ಭಾರತ ಜೈನ ಸಭಾ ಮತ್ತು ಅರಿಹಂತ ಪರಿವಾರದ ಬಾಂಧವ್ಯ ಶಾಶ್ವತವಾಗಿ ಮುಂದುವರಿಯಲಿದೆ ಎಂದರು. ಅರಿಹಂತ ಕುಟುಂಬದ ಪರವಾಗಿ ಉತ್ತಮ ಪಾಟೀಲ ಅವರು ಬಾಲಚಂದ್ರ ಪಾಟೀಲ ಅವರನ್ನು ಸತ್ಕರಿಸಿದರು.
ಮೀನಾ ರಾವಸಾಹೇಬ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಪೃಥ್ವಿರಾಜ ಪಾಟೀಲ, ವಸಂತ ದಾದಾ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಶ್ರೀಪಾಲ ಚೌಗುಲೆ, ಹಿರಿಯ ಸಾಹಿತಿ ಡಾ.ಚಂದ್ರಕಾಂತ ಚೌಗುಲೆ, ಪೊ.ರಾಹುಲ ಚೌಗುಲೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net