ರಾಮಪ್ಯಾರಿ ಶಿಶು ವಿಹಾರ ಮಕ್ಕಳಿಗೆ ಉಚಿತ ದಂತ ತಪಾಸಣೆ

IMG-20230715-WA0021
Published on

ಕಲಬುರಗಿ ನಗರದ ವನಿತಾ ವಿಕಾಸ ಮಂಡಳಿ ಆಶ್ರಯದಲ್ಲಿ ರಾಮಪ್ಯಾರಿ ಬಾಯ್ ಶಿಶುವಿಹಾರ ಶಾಲೆಯ ಮಕ್ಕಳಿಗೆ ಉಚಿತವಾಗಿ ದಂತ ತಪಾಸಣೆ ಹಾಗೂ ಚಿಕಿತ್ಸೆ ಮಾಡಲಾಯಿತು

ಡಾ.ವೆಂಕಟಗಿರಿ ಮಾಡ್ಯಾಳಕರ ಹಾಗೂ ಡಾ.ಭಾರ್ಗವಿ ಮಾಡ್ಯಾಳಕರ, ಲತಾ ದೇಶಪಾಂಡೆ, ಭಾರತಿ ಮುರಡಕರ, ಶೀತಲ ದೇವಳಂಗಾವಕರ ಕಲ್ಪನಾ ಜೋಗ, ಮಧುರಾ, ಶ್ಯಾಮಲಾ, ರಾಧಿಕಾ ಸೇರಿದಂತೆ ವನಿತಾ ವಿಕಾಸ ಮಂಡಳಿಯ ಶಿಬಿರದಲ್ಲಿ ಪಾಲ್ಗೊಂಡಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net