ರಾಮನ ಚಿತ್ರ ಚಿಣ್ಣರ ಸಂಭ್ರಮ

Rama
Published on

ಚಿತ್ರದುರ್ಗ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ನೂರಾರು ಮಕ್ಕಳು ಮುಖದ ಮೇಲೆ ಶ್ರೀರಾಮನ ಚಿತ್ರ ಬಿಡಿಸಿಕೊಂಡು ಮನೆ, ರಸ್ತೆ ಮಾರ್ಗಗಳಲ್ಲಿ ಸಂಭ್ರಮಿಸಿದ್ದು, ಕೆಲವೆಡೆ ಕಂಡುಬಂದಿತು.

ಯುವಕರು ಶ್ರೀರಾಮಮಂದಿರ, ಶ್ರೀರಾಮ, ಆಂಜನೇಯ, ಬಿಲ್ಲು-ಬಾಣದ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದು, ಟ್ರೆಂಡ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net