ಚಿತ್ರದುರ್ಗ: ಹೊರವಲಯದ ರಾಮದೇವರ ವಡ್ಡಿನಲ್ಲಿ ಶನಿವಾರ ಮಧ್ಯಾಹ್ನ ಮೊಸಳೆ ಪ್ರತ್ಯಕ್ಷವಾಗಿದ್ದು, ಈಜಾಡುವ ಯುವಕರಲ್ಲಿ ಆತಂಕ ಉಂಟು ಮಾಡಿತು..ನಿತ್ಯ ರಾಮದೇವರ ವಡ್ಡಿನಲ್ಲಿ ಅನೇಕ ಯುವಕರು ಈಜಾಡುವುದನ್ನು ರೂಢಿ ಮಾಡಿಕೊಂಡಿದ್ದು, ಮೊಸಳೆ ಪ್ರತ್ಯಕ್ಷ ಹಿನ್ನಲೆಯಲ್ಲಿ ಎಚ್ಚರವಹಿಸಬೇಕಾದ ಅಗತ್ಯವಿದೆ.