

ಚಿತ್ರದುರ್ಗ:ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಇಂಡಿಯಾನ ಎಸ್‌ಜೆ ಎಂ ಹಾರ್ಟ್ ಸೆಂಟರ್ ಹಾಗೂ ಬಸವೇಶ್ವರ ವೈದ್ಯಕೀಯ ಕಾಲೇ ಜು ಮತ್ತು ಆಸ್ಪತ್ರೆ ಆಶ್ರಯದಲ್ಲಿ ಬುಧವಾರ ಬಸವೇಶ್ವರ ಆಸ್ಪತ್ರೆಯಲ್ಲಿ ಹೃದ್ರೋಗ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಹಾರ್ಟ್ ಸೆಂಟ ರ್‌ನ ಹೃದ್ರೋಗ ತಜ್ಞರಾದ ಡಾ.ಜಿ.ಮಂಜುನಾಥ್, ಡಾ.ಆರ್.ಎಸ್.ಕಾರ್ತೀಕ್, ಡಾ.ಜೆ.ಸುಜಯ್ ಹಾಗೂ ಮುಖ್ಯ ಕಾರ‌್ಯನಿರ್ವಾಹಣಾಧಿಕಾರಿ ರೂಪೇಶ್‌ಕುಮಾರ್ ಶೆಟ್ಟಿ ಇತರರು ಇದ್ದರು. 500ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು.