ಚಿತ್ರದುರ್ಗ: ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿದರು..ಸಂಚಾಲಕಿ ಬಿ.ಕೆ.ರಶ್ಮಿ ಅಕ್ಕ, ಜಗನ್ನಾಥ, ಲೇಖಕ ಆನಂದ್‌ಕುಮಾರ್, ಸಾಹಿತಿ ನಿರಂಜನ್ ದೇವರ ಮನೆ, ಹುರಳಿ ಬಸವರಾಜ್, ಪರಶುರಾಮಪ್ಪ, ಲಕ್ಷ್ಮಿದೇವಿ ಅಕ್ಕ, ಲೀಲಕ್ಕ ಇತರರಿದ್ದರು.