ರಾಜ್ಯದ ಪ್ರತಿಷ್ಠಾನ ಗಳ ಮುಖ್ಯಸ್ಥರ ಸಭೆ

IMAG6289_1.jpg
Published on

ಚಿತ್ರದುರ್ಗ: ನಗರದ ಸೀಬಾರದಲ್ಲಿರುವ ನಿಜಲಿಂಗಪ್ಪ‌ ಸ್ಮಾರಕದಲ್ಲಿ ರಾಜ್ಯದ ವಿವಿಧ ಪ್ರತಿಷ್ಠಾನ, ಟ್ರಸ್ಟ್ ಮುಖ್ಯಸ್ಥರ ಸಭೆ , ಕನ್ನಡ ಸಂಸ್ಕೃತಿ ಸಚಿವ ಸಿ.ಟಿ.ರವಿ ಅಧ್ಯಕ್ಷ ತೆಯಲ್ಲಿ ಆರಂಭವಾಯಿತು.

ರಾಜ್ಯದ ೨೨ಕ್ಕೂ ಹೆಚ್ಚು ಪ್ರತಿಷ್ಠಾನ ಗಳ‌ ಪ್ರಮುಖರು , ಕಲಾವಿದೆ ಬಿ.ಜಯಶ್ರೀ, ರಾಘವೇಂದ್ರ ಪಾಟೀಲ್, ಮಾಜಿ ಸಂಸದ ಹನುಮಂತಪ್ಪ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ ಮತ್ತಿತರರು ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net