ಔರಾದ್: ತಾಲೂಕಿನ ಸಂತಪುರ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಮತ್ತು ಸುಭಾಶ್ಚಂದ್ರ ಬೋಸ್ ಯುವಕ ಸಂಘದಿಂದ ಮಾಜಿ ಪ್ರಧಾನಿ ರಾಜೀವಗಾಂಧಿ ಜಯಂತಿ ಶನಿವಾರ ಆಚರಿಸಲಾಯಿತು. ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ಎಎಸ್‌ಐ ಅಶೋಕ ಝುಲ್ಪೆ, ಸೂರ್ಯಕಾಂತ ದೇಶಮುಖ, ಬಂಟಿ ದರ್ಬಾರೆ, ರತ್ನದೀಪ, ಶಿವಪುತ್ರ ಧರಣಿ ಇತರರಿದ್ದರು.