ರಾಜಶೇಖರಗೆ ಪಿಎಚ್.ಡಿ

Rajashekar Ratod phd
Published on

ಕಲಬುರಗಿ: ಶ್ರೀನಿವಾಸ ಸರಡಗಿಯ ಗೋಂಧಿಕೇರಿ ತಾಂಡಾದ ರಾಜಶೇಖರ ರಾಠೋಡ್ ಪುಣೆಯ ಎಂಐಟಿ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಇನ್‌ಪ್ಲೂಯನ್ಸ್ ಆಫ್ ಕ್ರಶಡ್ ಸ್ಯಾಂಡ್ ಆ್ಯಂಡ್ ಲೈಮ್ ಸ್ಟಾÈಬಿಲೈಸರ್ ಆನ್ ದಿ ಪ್ರಾಪರ್ಟಿಸ್ ಆಫ್ ಕ್ಲೇ ಸಾಯಿಲ್ ಫಾರ್ ಪಾವಮೆಂಟ್ ಸಬ್ ಗ್ರೇಡ್' ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು. ಡಾ.ಕಿಶೋರ ರಾವಂಡೆ ಮಾರ್ಗದರ್ಶಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net