ರಾಜವಂಶಸ್ಥರಿಂದ ಭಕ್ತಿ ಸಮರ್ಪಣೆ

Bhakti
Published on

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಚಿತ್ರದುರ್ಗದ ಐತಿಹಾಸಿಕ ಕೋಟೆ ಮೇಲುದುರ್ಗದ ಮುರುಘಾಮಠ ಆವರಣದಲ್ಲಿ ಬಿಚ್ಚುಗತ್ತಿ ಭರಮಣ್ಣನಾಯಕ ವಂಶಸ್ಥರಾದ ಬಿ.ಎಸ್.ಮದಕರಿನಾಯಕ, ಪರಶುರಾಮನಾಯಕ, ಪ್ರಸನ್ನಕುಮಾರ್, ಶ್ರೀದೇವಿ ಪ್ರಸಾದ್, ಪಿ.ಕಿರಣ್‌ಕುಮಾರ್ ಜಯದೇವ ಶ್ರೀಗಳ ಬೆಳ್ಳಿ ಪುತ್ಥಳಿಗೆ ಶನಿವಾರ ಗುರು ಭಕ್ತಿ ಸಮರ್ಪಿಸಿದರು.

ಶಿವಾನಂದ ಶ್ರೀ, ಶಾಂತವೀರ ಶ್ರೀ, ಡಾ.ಬಸವಕುಮಾರ ಶ್ರೀ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಡಾ.ಬಸವಪ್ರಭು ಶ್ರೀ, ಡಾ.ಬಸವ ರಮಾನಂದ ಶ್ರೀ, ಮಲ್ಲಿಕಾರ್ಜುನ ಶ್ರೀ, ಮೋಕ್ಷಪತಿ ಶ್ರೀ, ಸಿದ್ಧಬಸವ ಶ್ರೀ, ಎಸ್.ಎನ್. ಚಂದ್ರಶೇಖರ್, ಹರಚರ ಗುರುಮೂರ್ತಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net