ರಾಘವ ಜಯಂತಿ ಪ್ರಯುಕ್ತ ಮೆರವಣಿಗೆ

02 YERRISWAMY 02
Published on

ಬಳ್ಳಾರಿ : ನಗರದ ಜಿಲ್ಲಾ ಕಲಾವಿದರ ಸಂಘದ ವತಿಯಿಂದ ಬಳ್ಳಾರಿ ರಾಘವ ಜಯಂತಿ ಪ್ರಯುಕ್ತ ಇಲ್ಲಿನ ರಾಘವ ಕಲಾ ಮಂದಿರದಿಂದ ಗಡಗಿ ಚೆನ್ನಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ರಾಘವ ಪುತ್ಥಳಿಗೆ ಹೂವಿನ ಹಾರ ಹಾಕಿ ಕಾರ್ಯಕ್ರಮ ಆಚರಿಸಲಾಯಿತು.
ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ. ಕೊಟೇಶ್ವರ ರಾವ, ಖಜಾಂಚಿಗಳಾದ ಧನುಂಜಯ, ಕೆ. ಶ್ಯಾಮಸುಂದರ, ರಮಣಪ್ಪ ಭಜಂತ್ರಿ, ಅಡವಿ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net