ರಸ್ತೆ ವಿಸ್ತರಣೆಗೆ ಒತ್ತಾಯಿಸಿ ಮನವಿ

CTD NAVA KRANTI RAKSAHANA VEDIKE MANAVI----
Published on

ಚಿತ್ರದುರ್ಗ: ನಗರದ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗೆ ಕಿರಿದಾಗಿರುವ ರಸ್ತೆ ಸೇರಿ ನಗರದ ಪ್ರಮುಖ ರಸ್ತೆಗಳ ವಿಸ್ತರಣೆ ಒತ್ತಾಯಿಸಿ ನವ ಕ್ರಾಂತಿ ರಕ್ಷಣಾ ವೇದಿಕೆ ಕಾರ್ಯಕರ್ತರು ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿದು ರಸ್ತೆ ವಿಸ್ತರಣೆಯಿಂದ ಹಿಂದೆ ಸರಿಯಬಾರದು ಎಂದು ಜಿಲ್ಲಾಡಳಿತವನ್ನು ತ್ತಾಯಿಸಿದರು.

ರಾಜ್ಯನವ ಕ್ರಾಂತಿ ರಕ್ಷಣಾ ವೇದಿಕೆ ಪ್ರದೀಪ್‌ಕುಮಾರ್, ಗೌರವಾಧ್ಯಕ್ಷ ಮಹಾಂತೇಶ್, ವಿರುಪಾಕ್ಷಿ, ಸಿ.ಆರ್. ಮೋಹ ನ್, ಆನಂದ್‌ಪೈಲೆಟ್, ವರುಣ್‌ಕುಮಾರ್, ವಿನಾಯಕ, ಸುನಿಲ್‌ಕುಮಾರ್, ಮನೋಜ್, ಮಂಜು, ಬಸವರಾಜ್, ಎಚ್.ಪ್ರದೀಪ್, ಟಿ. ಎನ್.ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net