ಚಿತ್ರದುರ್ಗ: ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಸಬ್ ಜೂನಿಯರ್ ರಾಷ್ಟ್ರೀಯ ರಗ್ಬಿ ಚಾಂಪಿಯನ್‌ಶಿಪ್‌ನಲ್ಲಿ ಚಿತ್ರದುರ್ಗದ ಎಸ್‌ಜೆಎಂಆರ್ ಶಾಲೆಯ ಯಶ್ವಿತ್, ಬಾಲಾಜಿ ವಿ.ಬೇತೂರು, ಪುನೀತ್, ಅಭಿಜ್ಞಾ, ತಮನ್ನಾತಾಜ್ ಪಾಲ್ಗೊಂಡಿದ್ದಾರೆ. ತರಬೇತುದಾರ ಮಧುಕುಮಾರ್ ಇದ್ದಾರೆ.