

ಕಲಬುರಗಿ: ರಂಗಾಯಣದಲ್ಲಿ ಮಂಗಳವಾರ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ, ನಾಟಕ ಪ್ರದರ್ಶನಕ್ಕೆ ಹಿರಿಯ ಸಾಹಿತಿ ಪ್ರೊ.ನಾಗಾಬಾಯಿ ಬುಳ್ಳಾ ಚಾಲನೆ ನೀಡಿದರು. ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ, ಹಿರಿಯ ಸಾಹಿತಿ ಸಂಧ್ಯಾ ಹೊನಗುಂಟಿಕರ್, ಸಾಹಿತಿ ಡಾ.ವಿಶಾಲಾಕ್ಷಿ ಕರಡ್ಡಿ, ಹೋರಾಟಗಾರ್ತಿ ಗೌರಮ್ಮ ಪಾಟೀಲ್, ಸ್ಲಂ ಜನಾಂದೋಲನ ಹೋರಾಟಗಾರ್ತಿ ರೇಣುಕಾ ಸರಡಗಿ ಇದ್ದರು.