ರಂಗಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳವು

Published on

ತಿಪಟೂರು: ತಾಲೂಕಿನ ರಂಗಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ ರಾತ್ರಿ ಕಳ್ಳತನ ಮಾಡಿದ್ದು, 1.50 ಲಕ್ಷದ ರೂ. ದೋಚಿದ್ದಾರೆ. ಕಬ್ಬಿಣದ ಬಾಗಿಲನ್ನು ಗ್ಯಾಸ್​ ಕಟರಿನಿಂದ ಕತ್ತರಿಸಿ ಒಳ ಪ್ರವೇಶಿಸಿಸಿರುವ ಕಳ್ಳರು, ಸಿಸಿ ಕ್ಯಾಮರ್​ ಡಿವಿಆರ್​, ಖಜಾನೆಯಲ್ಲಿದ್ದ 1.50 ಲಕ್ಷದ ರೂ. ಕಳವು ಮಾಡಿದ್ದು, ದಾಖಲೆ ಪುಸ್ತಕಗಳನ್ನು ಚೆಲ್ಲಾಡಿ ಹೋಗಿದ್ದಾರೆ. ಶುಕ್ರವಾರ ಬೆಳಗ್ಗೆ ಬೆಳಗ್ಗೆ ಟನೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ

ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net