ಚಿತ್ರದುರ್ಗ: ಜೋಗಿಮಟ್ಟಿ ರಸ್ತೆಯ ನೀಲಾದ್ರಿ ನೇಸರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ವಿಶ್ವ ಯೋಗ ದಿನ ಆಚರಿಸಲಾಯಿತು.
ಯೋಗ ಮಾರ್ಗದರ್ಶಕರಾದ ಗೋವಿಂದಪ್ಪ, ವಂದಪ್ಪ, ಸಂಘದ ಅಧ್ಯಕ್ಷ ವಿಜಯಕುಮಾರ್, ಮಹಿಳಾ ಅಧ್ಯಕ್ಷೆ ನಳಿನಿ ಶ್ರೀನಿವಾಸ್, ನಿರ್ದೇಶಕ ಶ್ರೀನಿವಾಸ್, ಕಾರ್ಯದರ್ಶಿ ಅಭಿಲಾಷ್, ಯಶವಂತ ಇತರರಿದ್ದರು.