

ಚಿತ್ರದುರ್ಗ: ನಗರದ ಬ್ಯಾಂಕ್ ಕಾಲನಿಯ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಬುಧವಾರ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ವೀರಶೈವ ಸಮಾಜ ಮಹಿಳಾ ಘಟಕದ ಮುಖ್ಯ ಕಾರ್ಯದರ್ಶಿ ರೀನಾ ವೀರಭದ್ರಪ್ಪ, ಯೋಗ ಶಿಕ್ಷಕರಾದ ರವಿ ಕೆ ಅಂಬೇಕರ್, ಬಸವರಾಜ್, ಶಿಕ್ಷಕಿ ನಾಗಲತಾ, ಬೆಳಗಟ್ಟ ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್, ಎಲ್.ಎಸ್.ಮಲ್ಲಿಕಾರ್ಜುನಪ್ಪ, ಹಿರಿಯ ಯೋಗ ಸಾಧಕಿ ವನಜಾಕ್ಷಮ್ಮ, ಅಂಬುಜಾಕ್ಷಿ, ರೇಣುಕಾ, ಭಾಗ್ಯಾ, ಮೀನಾಕ್ಷಿ, ಹೇಮಲತಾ, ಅನುಸೂಯಾ, ರಮಾ, ಶೀಲಾ, ಚಿತ್ರಾ, ಅನಿತಾ, ಸುನೀತಾ ಇತರರಿದ್ದರು.