ಯುವತಿ ನಾಪತ್ತೆ

Published on

ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿ ಗ್ರಾಮದ ಯುವತಿ ನಾಪತ್ತೆಯಾಗಿದ್ದಾಳೆ. ಗ್ರಾಮದ ನಿವಾಸಿ ರಕ್ಷಿತಾ(19) ಕಾಣೆಯಾಗಿರುವ ಯುವತಿ. ಈಕೆ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು, ಕನ್ನಡ, ತೆಲುಗು ಭಾಷೆ ಮಾತನಾಡುತ್ತಾರೆ. ಬಲ ಕೆನ್ನೆಯ ಹತ್ತಿರ ಹಳೆಯ ಸುಟ್ಟ ಗಾಯದ ಗುರುತು ಇದೆ.

ಸುಳಿವು ದೊರೆತಲ್ಲಿ ಪೊಲೀಸ್ ಠಾಣೆ ದೂ.ಸಂ 08226-240250, ಪಿ.ಎಸ್.ಐ ಮೊ.ಸಂ 9480804650, ಅಥವಾ ಜಿಲ್ಲಾ ನಿಸ್ತಂತು ಕೊಠಡಿ ದೂ.ಸಂ 08226-222383 ಸಂಪರ್ಕಿಸುವಂತೆ ಸಂತೇಮರಹಳ್ಳಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net