ಯುವತಿ ಕುಟುಂಬಕ್ಕೆ ಧನ ಸಹಾಯ

bdr8
ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿದಲ್ಲಿ ಈಚೆಗೆ ಕೊಲೆಯಾದ ಯುವತಿ ಮನೆಗೆ ಶುಕ್ರವಾರ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ನೀಲಕಂಠ ರಾಠೋಡ್, ಅಜರ್‍ಅಲಿ ನವರಂಗ್, ಬಸವರಾಜ ಸ್ವಾಮಿ, ರವೀಂದ್ರಕುಮಾರ ಬೋರಾಳೆ ಇದ್ದರು.
Published on

ಬಸವಕಲ್ಯಾಣ: ತಾಲೂಕಿನ ಗುಣತೀರ್ಥವಾಡಿ ಗ್ರಾಮದಲ್ಲಿ ಈಚೆಗೆ ಕೊಲೆಯಾದ ಯುವತಿ ಮನೆಗೆ ಶುಕ್ರವಾರ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಭೇಟಿ ನೀಡಿ, ಯುವತಿ ಕುಟುಂಬದವರಿಗೆ ಸಾಂತ್ವಾನ ಹೇಳಿ, ವಯಕ್ತಿಕವಾಗಿ ಧನ ಸಹಾಯ ಮಾಡಿದರು.

ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆ ವಿಧಿಸಲು ಹಾಗೂ ಬಡ ಕುಟುಂಬದವರಿಗೆ ನ್ಯಾಯ ಕಲ್ಪಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಗೈಹ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ವಿಜಯಸಿಂಗ್ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯP್ಷÀ ನೀಲಕಂಠ ರಾಠೋಡ್, ಅಜರ್‍ಅಲಿ ನವರಂಗ್, ಪ್ರಮುಖರಾದ ಬಸವರಾಜ ಸ್ವಾಮಿ, ರವೀಂದ್ರಕುಮಾರ ಬೋರಾಳೆ, ಡಾ.ಖದಿರೊದ್ದೀನ್, ದತ್ತು ಪದ್ಮೆ, ಮಲ್ಲಿಕಾರ್ಜುನ ಬೊಕ್ಕೆ, ಪ್ರಕಾಶ ನಾಗೂರೆ, ಬಂಡೆಪ್ಪ ಕುಂಬಾರ, ರೇಖಾ ಹೊಸಮನಿ, ಡಿ.ಕೆ. ದಾವೂದ್, ಶಿವಕುಮಾರ ಬಿರಾದಾರ್, ಸವಿತಾ ಕಾಂಬ್ಳೆ, ಅನುಶಯ ಮಂಠಾಳಕರ್, ಪಿಂಟು ಕಾಂಬ್ಳೆ, ಯುವರಾಜ ನೀಲಕಂಠ, ಅಶೋಕ ಉಮಪುರ, ನಾಗನಾಥ ಶಿವಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net