ಮೋದಿ ಸಮಾವೇಶ; ಮೊಳಗಿದ ವಿವಿಧ ರೀತಿಯ ಪೋಸ್ಟರ್ ಗಳು

IMG-20230506-WA0025
Published on

ಹಾವೇರಿ:

ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಮೊಳಗಿದ ವಿವಿಧ ರೀತಿಯ ಪೋಸ್ಟರ್ ಗಳು

ಭಾರತ ಸೋಲಲು ಮೋದಿ ಬೀಡಲ್ಲ, ಮೋದಿ ಸೋಲಲು ನಾವು ಬೀಡಲ್ಲ

ಕರ್ನಾಟಕದವರು ಕೊಡುವ ಕೈನವರು, ಬೇಡುವ ಕೈ ಮಾಡಿ ಬಿರುತ್ತಾರೆ ಹುಷಾರು

ಜಾತಿಗೆ ಮತ ಕೇಳುವುದಿದ್ದರೆ ಮನೆ ಬಾಗಿಲಿಗೆ ಬರಬೇಡಿ, ನಾನು ಹಿಂದು

ಕೈ ಮುರಿದು ದುಡಿದು ತಿನ್ನುತ್ತೇನೆ, ಪ್ರಾಣ ಹೋದರೂ ವಿದೇಶದಲ್ಲಿ ಮಾನ ಹರಾಜು ಹಾಕಲ್ಲ

ಮೋದಿ, ಮೋದಿ ಎನ್ನುವ ಪೊಸ್ಟರ್ ಪ್ರದರ್ಶನ ಮಾಡಿದ ಬಿಜೆಪಿ ಕಾರ್ಯಕರ್ತರು

ಹಾವೇರಿ ನಗರದಲ್ಲಿ ನಡೆಯಲಿರುವ ಮೋದಿ ಸಮಾವೇಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net