ಮೈಸೂರು: ಮೈಸೂರು ಜಿಲ್ಲಾ ಚಿನ್ನ, ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಟಿ.ಸುರೇಶ್ (ಗೋಲ್ಡ್) ನೇಮಕಗೊಂಡಿದ್ದಾರೆ. ಬಿ.ರವಿಪ್ರಕಾಶ್ (ಗೌರವಾಧ್ಯಕ್ಷ), ರಾಘವೇಂದ್ರ ಶೇಟ್ (ಕಾರ್ಯಾಧ್ಯಕ್ಷ), ಎನ್.ಸೋಮಶೇಖರ್, ಎಚ್.ಎಸ್.ವೆಂಕಟೇಶ್, ಎಚ್.ಎಸ್.ರಮೇಶ್ ಪಾಲಿಶ್ (ಉಪಾಧ್ಯಕ್ಷರು), ಎಂ.ಎಸ್.ಶಶಿಧರಚಾರ್ಯ (ಕಾರ್ಯದರ್ಶಿ), ಬ್ಯಾಟರಿ ಶಾಪ್ ರಾಜಣ್ಣ (ಜಂಟಿ ಕಾರ್ಯದರ್ಶಿ), ಬಿ.ಸಿ.ಅಣ್ಣಯ್ಯಚಾರ್ (ಸಂಚಾಲಕ), ಕೆ.ಮರಿದೇವ್ (ಖಜಾಂಚಿ), ವಿ.ನಾಗರಾಜ್, ಗುರುಪ್ರಸಾದ್, ಕೆ.ಎಸ್.ಬಸವರಾಜ್, ಪಿ.ಶಶಿ, ಆರ್.ಮಂಜುನಾಥ್, ಮೋಹನ್, ನವೀನ್ ರಾಜ್, ಬ್ಯಾಟರಿ ಶಾಪ್ ಎಸ್. ಅಜಯ್, ಎಂ.ಸುರೇಶ್ ಬಾಬು, ಎಂ.ಸಿ. ಮಹೇಶ್ ಕುಮಾರ್ ಆಚಾರ್ (ನಿರ್ದೇಶಕರು) ನೇಮಕ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.