ಮೇ5ರಂದು ಸಾಮೂಹಿಕ ಕಲ್ಯಾಣ ಮಹೋತ್ಸವ

DSC_0520--0005
Published on

ಚಿತ್ರದುರ್ಗ:ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ5ರಂದು ಬೆಳಗ್ಗೆ 10.30ಕ್ಕೆ 34ನೇ ವರ್ಷದ 5ನೇ ತಿಂಗಳ ಸಾ ಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ. ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ,ಸದಸ್ಯರಾದ ಡಾ.ಪಿ.ಎಸ್. ಶಂಕರ್,ಎಸ್.ಎನ್.ಚಂದ್ರಶೇಖರ್ ಮತ್ತು ಡಾ.ಬಸವಕುಮಾರ ಸ್ವಾಮೀಜಿ ಅವರು ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net