ಮೇ 1ರಂದು ವಿದ್ಯುತ್ ವ್ಯತ್ಯಯ

Curent Shock Power Touch
Published on

ಚಿತ್ರದುರ್ಗ:ವಿದ್ಯುತ್ ಸಂಬಂಧಿ ಕಾರ‌್ಯದ ಹಿನ್ನೆಲೆಯಲ್ಲಿ ಚಿತ್ರದುರ್ಗ ತಾಲೂಕು ಪಂಡರಹಳ್ಳಿ ಸುತ್ತಮುತ ಮೇ 1ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಆಗಲಿದೆ. ಅನ್ನೇಹಾಳು,ಹುಲ್ಲೂರು,ಪಂಡರಹಳ್ಳಿ,ಜಾನುಕೊಂಡ, ಸಿದ್ದಾಪುರ,ಗೊಡಬನಾಳ್,ಸೊಂ ಡೇಕೊಳ,ಸಿಂಗಾಪುರ,ಕಕ್ಕೇಹರವು ಮತ್ತಿತರ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net