

ಶೂನ್ಯ ಶಾಲೆಗಳು ಯಾವುವು?
ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಸ್ಥಳೀಯ ಶಾಸಕ ಟಿ. ರಘುಮೂರ್ತಿ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಳೆದ ಬಾರಿ ಶಾಸಕರ ಕಾಳಜಿಯಿಂದ 222 ಅತಿಥಿ ಶಿಕ್ಷಕರ ನಿಯೋಜನೆಗೆ ನೆರವು ಸಿಕ್ಕಿತ್ತು. ಅದೇ ರೀತಿ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಗತಿ ಸಾಧನೆಗೆ ಅಗತ್ಯ ಶಿಕ್ಷಕರ ನಿಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.ಕೆ.ಎಸ್. ಸುರೇಶ್, ಬಿಇಒ, ಚಳ್ಳಕೆರೆ.