ಮೂಳೆ, ಕೀಲು ಶಸ್ತ್ರ ಚಿಕಿತ್ಸಾ ಸಮಾಲೋಚನೆ

Published on

ಹುಬ್ಬಳ್ಳಿ: ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ಖ್ಯಾತ ಮೂಳೆ ಮತ್ತು ಕೀಲು ರೋಗ ತಜ್ಞ ಡಾ. ರವಿಪ್ರಸಾದ ಕಟ್ಟಿಮನಿ ಅವರು ಹುಬ್ಬಳ್ಳಿ ನಗರದ ಗೋಕುಲ ರಸ್ತೆ ಲೈಫ್​ಲೈನ್ ಆಸ್ಪತ್ರೆಯಲ್ಲಿ ಮಾ. 15ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12ಗಂಟೆಯವರೆಗೆ ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸೆ ಸಮಾಲೋಚನೆಗೆ ಲಭ್ಯರಿರುತ್ತಾರೆ.

ಮಂಡಿ ನೋವು, ನಡೆದಾಡಲು ಸಮಸ್ಯೆ, ಸಂಧಿವಾತ, ಮೂಳೆ ಮತ್ತು ಕೀಲು ಸೋಂಕು, ಮುಂತಾದ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಮಾಡಲು ಬಯಸುವವರು ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net