ಮೂಡುಬಿದಿರೆ ದರೋಡೆ ಪ್ರಕರಣ ಮತ್ತೆ ಆರು ಮಂದಿಯ ಬಂಧನ ಅಂತರ್ ಜಿಲ್ಲಾ 28 ಅಪರಾಧ ಪ್ರಕರಣ ಬೆಳಕಿಗೆ

IMG_20210415_124648
Published on

ಮಂಗಳೂರು: ಮೂಡುಬಿದಿರೆ, ಮೂಲ್ಕಿ, ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳ ಸಹಿತ ಮತ್ತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿಗಳಾದ ಮೊಹಮ್ಮದ್ ಝುಬೈರ್, ಇಬ್ರಾಹಿಂ ಲತೀಫ್, ರಾಕೇಶ್ ಹಾಗೂ ಸಹಚರರಾದ ಅರ್ಜುನ್, ಮೋಹನ್, ಮನ್ಸೂರ್ ಬಂಧಿತರು.
ಆರೋಪಗಳಿಂದ ಮೂರು ಕಾರು, 8 ಮೊಬೈಲ್, ಚಿನ್ನ, ಬೆಳ್ಳಿಯ ಆಭರಣ ಸಹಿತ 41.82 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net