ಮುರಾರ್ಜಿ ವಸತಿ ಶಾಲೆಗೆ ಉತ್ತಮ ಫಲಿತಾಂಶ

Published on

ಗುಂಡ್ಲುಪೇಟೆ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ವಸತಿ ಶಾಲೆಯ 44 ವಿದ್ಯಾರ್ಥಿಗಳಲ್ಲಿ 41 ಜನರು ಉತ್ತೀರ್ಣರಾಗಿದ್ದಾರೆ. ಕುಶಾಲ್(607), ಗಗನ್ ರಾಜ್(601), ಪ್ರಜ್ವಲ್ (599) ಅಂಕಗಳಿಸಿ ಕ್ರಮವಾಗಿ ಪ್ರಥಮ, ದ್ವಿತೀಯಾ ಹಾಗೂ ತೃತೀಯಾ ಸ್ಥಾನ ಪಡೆದಿದ್ದಾರೆ. 18 ಅತ್ಯುತ್ತಮ, 18 ಪ್ರಥಮ, 4 ದ್ವಿತೀಯಾ ಹಾಗೂ 1 ತೃತೀಯ ಸ್ಥಾನಗಳು ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net