ಮುನ್ನೆಚ್ಚರಿಕೆಗೆ ಪ್ರಾಯೋಗಿಕ ತರಬೇತಿ

30 klr 07
ಕೋಲಾರ ನಗರದ ರಹಮತ್ ನಗರದಲ್ಲಿರುವ ತಂರಗ ಸ್ಥಾವರದಲ್ಲಿ ಬೆಂಕಿ ಅವಘಡದ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಹಾಗೂ ಪ್ರಾಯೋಗಿಕ ತರಬೇತಿಯನ್ನು ನೀಡುತ್ತಿರುವುದು.
Published on

ಕೋಲಾರ: ಕೋಲಾರದ ರಹಮತ್ ನಗರದಲ್ಲಿರುವ ಕೋಲಾರ-೬೦೦೭ ತರಂಗ ಸ್ಥಾವರದಲ್ಲಿ ಮುನ್ನೆಚ್ಚರಿಕೆ ಕ್ರಮಗಳಾದ ಬೆಂಕಿ ಅವಘಡ ಸಂಭವಿಸದಂತೆ ಯಾವ ಯಾವ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರಿಲಿಯನ್ಸ್ ಜಿಯೋ ಸಿಬ್ಬಂದಿ ವರ್ಗಕ್ಕೆ ಮೌಖಿಕವಾಗಿ ಹಾಗೂ ಪ್ರಾಯೋಗಿಕವಾಗಿ ತರಬೇತಿಯನ್ನು ನೀಡಲಾಯಿತು.

ರಿಲಯನ್ಸ್ ಜಿಯೋ ಉನ್ನತ ಅಧಿಕಾರಿ ಸುರೇಶ್ ಚೌಡಪ್ಪ, ಅಧಿಕಾರಿಗಳಾದ ಶಂಕರೇಗೌಡ, ಸುಹೇಲ್ ವಕೀಲ್, ಮಿಥುನ್ ಕುಮಾರ್, ಶಿವಪ್ಪ, ಅಭಿಯಂತ್ರರು ಮತ್ತು ತಂತ್ರಜ್ಞರು ಹಾಜರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net