ಮಿಸ್ ಫೋಟೊಜೆನಿಕ್- ಬೆಸ್ಟ್ ಟ್ಯಾಲೆಂಟ್ ಮಾಡೆಲ್ ಪ್ರಶಸ್ತಿ

2222222222
Published on

ಧಾರವಾಡ: ಓಡಿಶಾದಲ್ಲಿ ಇತ್ತೀಚೆಗೆ ಜರುಗಿದ ಗ್ಲೋಬಲ್ ಮಾಡೆಲ್ ಇಂಡಿಯಾ- ೨೦೨೨ರಲ್ಲಿ ಕರ್ನಾಟಕವನ್ನು ಪ್ರತಿನಿಽಸಿದ್ದ ವಿದ್ಯಾಗಿರಿಯ ಜೆಎಸ್‌ಎಸ್ ಕೆ.ಎಚ್. ಕಬ್ಬೂರು ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಅಮೃತಾ ಪಡತಾರೆೆ ಮಿಸ್ ಫೋಟೋಜೆನಿಕ್ ಪ್ರಶಸ್ತಿ ಹಾಗೂ ಬೆಸ್ಟ್ ಟ್ಯಾಲೆಂಟ್ ಮಾಡೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿದ್ಯಾರ್ಥಿನಿಯನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಮಹಾವೀರ ಉಪಾಧ್ಯೆ, ವಿ.ಎನ್. ದೇಸಾಯಿ, ವಿ.ಆರ್. ತಿವಾರಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net