ಮಿರಿಯಾಣ: ಗೃಹಲಕ್ಷ್ಮಿ ಯೋಜನೆಗೆ ಗ್ರಾಪಂ ಅಧ್ಯಕ್ಷೆ ಚಾಲನೆ

IMG-20230830-WA0073
Published on

ಚಿಂಚೋಳಿ: ತಾಲೂಕಿನ ಮಿರಿಯಾಣ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಪಲ್ಲವಿ ಜಯಶಂಕರ್ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದರು.

ಈ ವೇಳೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಲಲಿತಾಬಾಯಿ ಪಾಟೀಲ್, ಅಂಗನವಾಡಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಶಾಂತಾಬಾಯಿ ಕಲ್ಲೂರ, ಕವಿತಾ ಮಿರಿಯಾಣ, ನಿರಜಾ ಮಿರಿಯಾಣ, ಸುಜಾತ ಮಿರಿಯಾಣ, ಲಲೀತಾ ಕಲ್ಲೂರ ರೋಡ್, ಕಲಾವತಿ ಕಲ್ಲೂರ ರೋಡ್, ಗಂಗುಬಾಯಿ ಕಲ್ಲೂರ ರೋಡ್, ಇಂದ್ರಮ್ಮ ಕೃಷ್ಟಾಪೂರ, ಅನೀತಾ ಭೈರಂಪಳ್ಳಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net