ಮಾಹಿತಿ ಇಲ್ಲದೆ ಬಂದ ಅಧಿಕಾರಿಗಳನ್ನು ಹೊರಗೆ ಕಳುಹಿಸಿದ ಸಚಿವ ಪಾಟೀಲ

IMG_20230701_140110
Published on

ಹಾವೇರಿ:

ಸರಿಯಾದ ಮಾಹಿತಿ ಇಲ್ಲದೆ ಕೆಡಿಪಿ ಸಭೆಗೆ ಬಂದ ಅಧಿಕಾರಿಗಳಿಗೆ ತರಾಟೆ.

ಸಭೆಯಿಂದ ಹೊರಗೆ ಕಳುಹಿಸಿದ ಸಚಿವ ಪಾಟೀಲ.

ಮಾಹಿತಿ ಇಲ್ಲದೆ ಇಲ್ಲಿಗೆ ಬಂದು ನಮ್ಮ ಟೈಮ್ ಯಾಕೇ ವೆಸ್ಟ್ ಮಾಡ್ತಾ ಇದಿರಾ.

ಕುಡಿಯುವ ನೀರಿನ ಯೋಜನೆಯ ಕುರಿತು ಮಾಹಿತಿ ಇಲ್ಲದಕ್ಕೆ.

ಅಧಿಕಾರಿಗಳ ವಿರುದ್ದ ಕಿಡಿಕಾರಿದ ಸಚಿವ ಪಾಟೀಲ್

ವಾಕ್ ಚಾರ್ಟ್ ಕೊಡಿ ಏನೇನ್ ಮಾಡಿದಿರಾ ನೋಡೊಣ ಎಂದ ಸಚಿವ

ವಾಕ್ ಚಾರ್ಟ್ ತಂದಿಲ್ಲ ಸರ್ ಎಂದಿದಕ್ಕೆ ಗರಂ ಆದ ಸಚಿವ

ವಾಕ್ ಚಾರ್ಟ್ ಇಲ್ಲದಿದ್ರೆ ಶಾಸಕರಿಗೆ ನಮಗೆ ಏನ್ ಬಗರಿ ಗೊತ್ತಾಗಬೇಕು.

ವಾಕ್ ಚಾರ್ಟ್ ತೆಗೆದುಕೊಂಡು ಬರುವಂತೆ ಸಭೆಯಿಂದ ಹೊರ ಹಾಕಿದ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net