ಮಾಸಿಕ ಗಮಕ ಕಾರ್ಯಕ್ರಮ

Gamaka
Published on

ಚಿತ್ರದುರ್ಗ: ನಗರದ ಗಮಕ ಕಲಾಭಿಮಾನಿಗಳ ಸಂಘ, ಜೆಸಿಆರ್ ಗಣಪತಿ ದೇಗುಲ ಸೇವಾ ಸಮಿತಿಯಿಂದ ದೇಗುಲ ಆವರಣದಲ್ಲಿ ನಡೆದ ಮಾಸಿಕ ಗಮಕ ಕಾರ್ಯಕ್ರಮವನ್ನು ಬೆಂಗಳೂರಿನ 9 ವರ್ಷದ ಬಾಲಪ್ರತಿಭೆ ದೀಕ್ಷಾ ಭಟ್ ನಡೆಸಿಕೊಟ್ಟಳು.

ಕಲಾವಿದರಾದ ಮಂಜುನಾಥ್, ಅಭಿಷೇಕ್, ಅಮೋಘಾ, ಸುಮಾ ಜೀವನ್, ದೇಗುಲ ಸಮಿತಿ ಉಪಾಧ್ಯಕ್ಷ ಚಿದಾನಂದಪ್ಪ, ವಿ.ಸ್ವರ್ಣಾ ಜಗನ್ನಾಥ್, ಶಶಿಧರ್ ಶ್ಯಾನುಬೋಗ್, ಸಂಘದ ಅಧ್ಯಕ್ಷೆ ಕೆ.ಆರ್.ರಮಾದೇವಿ ವೆಂಕಣ್ಣಾಚಾರ್, ನಿರ್ದೇಶಕಿ ಸುಶೀಲಾ ಪ್ರಸಾದ್, ವಿ.ಮೀನಾಕ್ಷಿ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net