ಮಾಸಿಕ 31ಸಾವಿರ ರೂ. ವೇತನಕ್ಕೆ ಆಗ್ರಹ

Citu
Published on

ಚಿತ್ರದುರ್ಗ: ಉದ್ಯೋಗ ಕಾಯಂ, ಮಾಸಿಕ ಕನಿಷ್ಠ 31ಸಾವಿರ ರೂ. ವೇತನ, 6ಸಾವಿರ ರೂ. ಪಿಂಚಣಿ ಸೌಲಭ್ಯ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಶಾಖೆ, ರಾಜ್ಯ ಸ್ವಚ್ಛವಾಹಿನಿ ನೌಕರರ ಸಂಘ ಜಿಲ್ಲಾ ಶಾಖೆ, ಸಿಐಟಿಯು ಕಾರ್ಯಕರ್ತರು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸಂಘಟನೆ ಅಧ್ಯಕ್ಷ ಡಿ.ಎಂ.ಮಲಿಯಪ್ಪ, ಪದಾಧಿಕಾರಿಗಳಾದ ಸಂಗೀತಾ, ಎಂ.ಅಕ್ಷತಾ, ಕೆ.ಎಂ.ತನುಜಾ, ಅರುಣಾ, ಜಯಲಕ್ಷ್ಮಿ, ಎಚ್.ಪಿ.ಧನುಶ್ರೀ ಸೇರಿ ನೂರಾರು ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net