ಮಾರಾಟ ಕೌಶಲ್ಯ ಕಾರ‌್ಯಾಗಾರ

c90a7e3b-fafd-4bc4-bea7-fe50b0a1d5ec (1)--0001
Published on

ಚಿತ್ರದುರ್ಗ: ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಾಲೇಜಿನ ಬಿಕಾಂ,ಬಿಬಿಎ ವಿದ್ಯಾರ್ಥಿಗಳಿಗೆ ಒಂದು ದಿನದ ಕಾ ರ್ಪೊರೇಟ್ ಮತ್ತು ಮಾರಾಟ ಕೌಶಲ್ಯ ಕಾರ‌್ಯಾಗಾರವನ್ನು ಆಯೋಜಿಸಲಾಗಿತ್ತು, ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ. ಎ.ಲಿಂಗಾರೆಡ್ಡಿ ಕಾರ‌್ಯಕ್ರಮ ಉದ್ಘಾಟಿಸಿದರು. ಕಾರ‌್ಯದರ್ಶಿ ಸುಜತಾಲಿಂಗಾರೆಡ್ಡಿ,ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ,ಸಂಪನ್ಮೂಲ ವ್ಯಕ್ತಿಗಳಾ ದ ಬೆಂಗಳೂರಿನ ಫಿನ್ಸಿ ಕ್ಯಾಪಿಟಲ್ ಸಲ್ಯೂಷನ್ಸ್‌ನ ವಿ.ಬಾಬುಗೌಡ,ಗೌರವ್‌ಕುಶಲ್,ಪ್ರಾಂಶುಪಾಲ ಪ್ರೊ.ಜಿ.ಪಿ.ನಂದನ್,ಡಾ.ಜಿ. ಈರಣ್ಣ, ಡಾ.ಡಿ.ವರದರಾಜ, ಡಾ.ಹೇಮಂತಕುಮಾರ್, ಡಾ.ಆರ್.ಚಂದ್ರಶೇಖರ್, ಪ್ರೊ.ಎ.ಜಿ.ಸಾಧನಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net