ಮಾನ್ವಿಯಲ್ಲಿ ನಾಗಮೂರ್ತಿಗಳಿಗೆ ಹಾಲಿನ ಅಭಿಷೇಕ

ನಾಗ ಪಂಚಮಿ ಮಾನ್ವಿ
21ಮಾನ್ವಿ01- ಮಾನ್ವಿ ಪಟ್ಟಣದಲ್ಲಿ ಮಹಿಳೆಯರು ನಾಗಪಂಚಮಿ ಅಂಗವಾಗಿ ನಾಗದೇವತೆ ಮೂರ್ತಿಗೆ ಹಾಲು ಹಾಕಿದರು.
Published on

ಮಾನ್ವಿ : ಪಟ್ಟಣದಲ್ಲಿ ಸೋಮವಾರ ನಾಗಪಂಚಮಿ ಅಂಗವಾಗಿ ಮಹಿಳೆಯರು ನಾಗದೇವತೆ ಮೂರ್ತಿಗಳಿಗೆ ಹಾಲು ಎರೆದು ಹಬ್ಬವನ್ನು ಆಚರಿಸಿದರು.

ಇದನ್ನೂ ಓದಿ: ನಾಗಮೂರ್ತಿಗಳಿಗೆ

ಎಪಿಎಂಸಿ, ಈಶ್ವರ ದೇವಸ್ಥಾನ ಇತರೆ ದೇವಸ್ಥಾನಗಳಲ್ಲಿನ ನಾಗ ಮೂರ್ತಿಗಳಿಗೆ ವಿಶೇಷ ಪೂಜೆ ಮಾಡಿ ಹಾಲು ಎರೆದು ವಿವಿಧ ತಿನಿಸುಗಳನ್ನು ನೈವೆದ್ಯ ಮಾಡಿ ಅರ್ಪಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ನಾಗಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಮಾನ್ವಿ ಪಟ್ಟಣದಲ್ಲಿ ಮಹಿಳೆಯರು ನಾಗಪಂಚಮಿ ಅಂಗವಾಗಿ ನಾಗದೇವತೆ ಮೂರ್ತಿಗೆ ಹಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net