ಮಾತನಾಡುವ ಗೊಂಬೆ ಕಾರ್ಯಕ್ರಮ

Sirisampige
Published on

ಚಿತ್ರದುರ್ಗ: ಕರ್ನಾಟಕ ಸಂಭ್ರಮ-50ರ ಅಂಗವಾಗಿ ಚಿತ್ರದುರ್ಗದ ಸಿರಿಸಂಪಿಗೆ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಸಂಸ್ಥೆ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಾಸುದೇವರೆಡ್ಡಿ ಸ್ಮಾರಕ ಪ್ರೌಢಶಾಲೆಯಲ್ಲಿ ಶನಿವಾರ ಶಿಕ್ಷಣದಲ್ಲಿ ರಂಗಕಲೆ, ರಂಗ ಸಂವಾದ ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಯಿತು.

ಲೇಖಕ ಯೋಗೀಶ್ ಸಹ್ಯಾದ್ರಿ, ಸಂಸ್ಥೆಯ ಕಾರ್ಯದರ್ಶಿ ಡಿ.ಶ್ರೀಕುಮಾರ್, ರಂಗ ನಿರ್ದೇಶಕ ಜ್ಞಾನದೇವ್, ಪ್ರಕಾಶ್ ಬಾದರದಿನ್ನಿ, ಮುಖ್ಯಶಿಕ್ಷಕಿ ಬಿ.ಎ.ಪದ್ಮಾ, ಶಿಕ್ಷಕ ಮಹಾಲಿಂಗಪ್ಪ, ರಾಷ್ಟ್ರೀಯ ಕ್ರೀಡಾಪಟು ಸಾವಂತ್ ಹಿಮಗಿರಿ, ರವಿಕುಮಾರ್, ಶಿವಮೂರ್ತಿ, ಗಿರಿಜಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net