ಮಹಿಳೆಯರಿಗೆ ಸೀರೆ ವಿತರಣೆ

Chandrappa
Published on


ಚಿತ್ರದುರ್ಗ: ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಮಹಿಳೆಯರಿಗೆ ಸೀರಿ ವಿತರಿಸುವ ಮೂಲಕ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ತಮ್ನ ಜನ್ಮದಿನ ಆಚರಿಸಿಕೊಂಡರು. ಪಕ್ಷದ ಕಾರ್ಯಕರ್ತರು, ಮುಖಂಡರು ಚಂದ್ರಪ್ಪ ಅವರಿಗೆ ಮೈಸೂರು ಪೇಟಾ, ಶಾಲು, ಹಾರಗಳನ್ನು ಹಾಕಿ, ಹೂಗುಚ್ಚ ನೀಡಿ ಗೌರವಿಸಿದರು.


ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ, ಮುಖಂಡರಾದ ರೇಣುಕಾ ಶಿವು, ಜಿ.ಎಚ್.ಜಗದೀಶ್, ಎಚ್.ಆರ್.ಮಹಮ್ಮದ್, ಗಂಜಿಕಟ್ಟೆ ಮಧುಗೌಡ, ಟಿ.ರಂಗಸ್ವಾಮಿ, ಮೋಹನ್ ನಾಗರಾಜ್, ಕೆ.ಶಶಿಕುಮಾರ್, ಎ.ನಾಗರಾಜ್, ಶಿವಲಿಂಗಪ್ಪ, ಭಾಗ್ಯಮ್ಮ, ಎಂ.ಆರ್.ಶಿವರಾಜ್, ವೀರೇಂದ್ರ, ಗುರುಮೂರ್ತಿ ಕಲ್ಕುಂಟೆ, ಎನ್.ಪಾಂಡುರಂಗಪ್ಪ, ಮಗಲಹಳ್ಳಿ ಜಯಣ್ಣ, ಸೈಯದ್ ಖುದ್ದೂಸ್, ಮಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net