ಮಹಾವೀರರ ಬೋಧನೆ ಸ್ಪೂರ್ತಿ

Mahavira's teachings inspire
ರೇವತಗಾಂವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಎಸ್​.ಡಿ.ಆದಿಗೊಂಡೆ, ಎಸ್​.ಜೆ.ಬಿಜ್ಜರಗಿ, ಎಂ.ಕೆ.ಬಗಲಿ, ಎ.ಎಚ್​.ಬಗಲಿ ಇದ್ದರು.
Published on

ರೇವತಗಾಂವ: ಮಹಾವೀರರು ಅಹಿಂಸೆ, ಸತ್ಯ, ಕರುಣೆ ಮತ್ತು ಸ್ವಯಂ ಕೃಷಿಯ ಅದ್ಭುತ ತತ್ವಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರ ಬೋಧನೆ ಎಲ್ಲರಿಗೂ ಸ್ಪೂರ್ತಿ ಎಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯರುಗು ಆರ್​.ಎನ್​.ಹತ್ತಳ್ಳಿ ಹೇಳಿದರು.

ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾವೀರ ಜಯಂತಿಯಲ್ಲಿ ಅವರು ಮಾತನಾಡಿದರು.

ಶಿಕ ಎಸ್​.ಡಿ.ಆದಿಗೊಂಡೆ, ಎಸ್​.ಜೆ.ಬಿಜ್ಜರಗಿ, ಎಂ.ಕೆ.ಬಗಲಿ, ಎ.ಎಚ್​.ಬಗಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net