ಮಹಾರಾಷ್ಟ್ರ ಪೊಲೀಸರ ಭರ್ಜರಿ ಕಾರ್ಯಾಚರಣೆ

IMG-20251011-WA0020
Published on

ಮಹಾರಾಷ್ಟ್ರ ಪೊಲೀಸರ ಭರ್ಜರಿ ಕಾರ್ಯಾಚರಣೆ

| ೧ ಕೋಟಿ ರೂ.ನಕಲಿ ನೋಟ ವಶಕ್ಕೆ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ಮಹಾರಾಷ್ಟçದ ಮೀರಜ ನಗರದ ಗಾಂಧಿ ಚೌಕ ಪೊಲೀಸರು ದಾಳಿ ನಡೆಸಿ ನಕಲಿ ನೋಟ್ ತಯಾರಿಸುತ್ತಿದ್ದ ಐವರನ್ನು ಬಂಧಿಸುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ.

ರಾಜ್ಯದ ಕಾಗವಾಡ ತಾಲೂಕಿನಿಂದ ಕೇವಲ ೧೫ ಕಿ,ಮಿ ದೂರವಿರುವ ಮಿರಜ ಪಟ್ಟಣದಲ್ಲಿ ನಕಲಿ ನೋಟ್ ತಯಾಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಲಾಗಿದೆ.

ಕಾರ್ಯಾಚರಣೆಯಲ್ಲಿ ೫೦೦ ಮತ್ತು ೨೦೦ ಮುಖ ಬೆಲೆಯ ೧ ಕೋಟಿ ರೂ ನಕಲಿ ನೋಟï,ಮುದ್ರಣ ಮಾಡುವ ಸಾಮಗ್ರಿಗಳು ಮತ್ತು ಒಂದು ಇನೋವಾ ವಾಹನ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.ಬAಧಿತರಲ್ಲಿ ಓರ್ವ ಸಂಚಾರಿ ಪೊಲೀಸ್ ಠಾಣೆಯ ವಾಹನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net