ಮಹನೀಯರ ಭಾವಚಿತ್ರಕ್ಕೆ ಪೂಜೆ

IMG_20230815_145744
Published on

ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ 77ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಜಗದೀಶ್ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉಪ ತಹಸಿಲ್ದಾರ್ ಗಿರೀಶ್ ಬಾಬು, ಕಂದಾಯ ನಿರೀಕ್ಷಕ ಲೋಕೇಶ್, ಮುಖಂಡರಾದ ತೋಟಿ ನಾಗರಾಜ್, ಎನ್. ಎಸ್. ಲಕ್ಷ್ಮಣ್, ಬೆಳಗಳ್ಳಿ ಪುಟ್ಟಸ್ವಾಮಿ, ಕೋಳಿ ಮಂಜುನಾಥ್, ಜಾವೇದ್, ಸಾಧಿಕ್ ಪಾಶ ಹಕ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಾಕ್ಷಾಯಿಣಿ ಯಲ್ಲಪ್ಪ, ಕಾಂತರಾಜ್, ಎನ್.ಎಸ್. ಮಂಜುನಾಥ್, ಎನ್. ಆರ್. ಶಿವಕುಮಾರ್, ರಮ್ಯಾ ಲೋಕೇಶ್, ನಟರಾಜ್, ಹೊನ್ನೇಗೌಡ, ಪಿಡಿಒ ಶಿವರಾಂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net