ಮಳೆ‌ ಕೊರತೆಗೆ ಮೇಲೇಳದ ‌ಬೆಳೆ ಜಾನುವಾರು ಪಾಲು

Published on

ಗುಂಡ್ಲುಪೇಟೆ: ತಾಲೂಕಿನಲ್ಲಿದೆ ಹಿಂಗಾರು ಮಳೆಯ ಕೊರತೆ‌ ಉಂಟಾಗಿದೆ. ರೈತರು ಬೆಳೆದ ಬೆಳಗಳಿಗೆ ನೀರುಣಿಸಲಾಗಿದೆ ಕಂಗಾಲಾಗಿದ್ದಾರೆ.

ತಾಲೂಕಿನ ತೆರಕಣಾಂಬಿ ಮತ್ತು ಬೇಗೂರು ಗ್ರಾಮಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಹುರುಳಿ, ಅಲಸಂದೆ, ಮುಸುಕಿನ‌ ಜೋಳ ಬೆಳೆಗಳನ್ನು ರೈತರು ಜಾನುವಾರುಗಳು ತಿನ್ನಲು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net